ಚುನಾವಣಾ ರಾಜಕೀಯ ಕುರಿತು ನನ್ನ ಅಭಿಪ್ರಾಯ...
ನಮ್ಮ ಮತ ಯಾವುದೇ ಪಕ್ಷದ ಪರವಾಗಿರುವುದರ ಬದಲು ಜನರ ಸಮಸ್ಯೆಗಳನ್ನು ಆಲಿಸಿ ಕೂಡಲೇ ಸ್ಪಂದಿಸುವ ಜನನಾಯಕರ ಪರ ಇರುವುದು ಉತ್ತಮ...
ಚುನಾವಣೆಗಿಂತ ಮುಂಚೆ ನಾಯಕರಿಗೆ ಇರುವುದಕ್ಕಿಂತ ದುಪ್ಪಟ್ಟು ಉತ್ಸಾಹ ನಂತರವೂ ಇದ್ದು ಸತತ ಶ್ರಮಿಸುವ ಜನನಾಯಕ ನನ್ನ ಆಯ್ಕೆ...
ಚುನಾವಣೆಗಿಂತ ಮುಂಚೆ ನಾಯಕರಿಗೆ ಇರುವುದಕ್ಕಿಂತ ದುಪ್ಪಟ್ಟು ಉತ್ಸಾಹ ನಂತರವೂ ಇದ್ದು ಸತತ ಶ್ರಮಿಸುವ ಜನನಾಯಕ ನನ್ನ ಆಯ್ಕೆ...
✍ ಶ್ರೀಕರ ಕಲ್ಲೂರಾಯ.
ಈ ಬರವಣಿಗೆಯು ೨೦೧೮ನೇ ಫೆಬ್ರವರಿ ೧೯ರ ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
![]() |
Comments
Post a Comment